Pramod Muthalik Demands Government To Ban Madrasas | CT Ravi | Public TV

2022-05-14 1

Pramod Muthalik Demands Government To Ban Madrasas | CT Ravi | Public TV

#PublicTV #PramodMuthalik #Madrasas

ರಾಜ್ಯದಲ್ಲಿ ಮದರಸಾಗಳನ್ನು ಬ್ಯಾನ್ ಮಾಡ್ಬೇಕು ಅಂಥ ಶ್ರೀರಾಮಸೇನೆ ಸಂಸ್ಥಾಪ ಮುತಾಲಿಕ್ ಆಗ್ರಹಿಸಿದ್ದಾರೆ. ಅನುದಾನ ತಗೊಂಡು ಸರ್ಕಾರಿ ಶಿಕ್ಷಣ ಕೊಡಲ್ಲ, ರಾಷ್ಟ್ರಗೀತೆ ಇರಲ್ಲ, ನೀತಿ-ನಿಯಮ ಇರಲ್ಲ. ಹಿಂದೂಗಳು ತೆರಿಗೆ ವ್ಯರ್ಥ ಆಗ್ತಿದೆ. ಇದರ ತನಿಖೆಗ್ಲಿ ಅಂತ ಒತ್ತಾಯಿಸ್ತಿದ್ದಾರೆ. ಇನ್ನು, ರಾಷ್ಟ್ರಗೀತೆಯನ್ನು ವಿವಾದ ಮಾಡೋವ್ರು ದೇಶದಲ್ಲಿ ಇರೋದಕ್ಕೆ ಲಾಯಕ್ಕಲ್ಲ. ಸ್ವಾಭಾವಿಕವಾಗಿಯೇ ಅಳವಡಿಸಿಕೊಳ್ಳಬೇಕು ಅಂತ ಸಿಟಿ ರವಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಜಾಮಿಯಾ ಮಸೀದಿ ಧರ್ಮಗುರು ಮಕ್ಸೂದ್ ಇಮ್ರಾನ್, ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡೋದಕ್ಕೆ ಸಮಸ್ಯೆ ಇಲ್ಲ. ಆದರೆ, ಕಡ್ಡಾಯ ಯಾಕೆ ಅಂತ ಪ್ರಶ್ನಿಸಿದ್ದಾರೆ.

Free Traffic Exchange